'ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದ ದಾವಣಗೆರೆಯಲ್ಲಿರುವ ಒಂದು ತಾಂತ್ರಿಕ ಶಿಕ್ಷಣ ಸಂಸ್ಥೆ. ಇದು ೧೯೭೯ರಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಸದಸ್ಯರಿಂದ ಸ್ಥಾಪಿತವಾಯಿತು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಅಧೀನವಾಗಿದೆ. ಈ ವಿಧ್ಯಾಲಯದಲ್ಲಿ ಹದಿನೆಂಟು ವಿಭಾಗಳಿವೆ. ಇದರಲ್ಲಿ ೧೨ ತಾಂತ್ರಿಕ ವಿಭಾಗಗಳಿವೆ. == ವಿಭಾಗಗಳು == ವಿದ್ಯುನ್ಮಾನ ಮತ್ತು ಸಂವಹನ ( ) ಗಣಕ ವಿಜ್ಞಾನ ( ) ಮಾಹಿತಿ ವಿಜ್ಞಾನ ( ) ಜೈವಿಕ ತಂತ್ರಜ್ಞಾನ () ಸಿವಿಲ್ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಜವಳಿ () ಔದ್ಯಮಿಕ ಉತ್ಪಾದನೆ ( ) ಜೀವ ವೈದ್ಯಕೀಯ () ಸಾಧನಿಕ ತಂತ್ರಜ್ಞಾನ ( ) ರಾಸಾಯನಿಕ ತಂತ್ರಜ್ಞಾನ () === ಸ್ನಾತಕೋತ್ತರ === ಗಣಕ ವಿಜ್ಞಾನದಲ್ಲಿ ಎಂ.ಟೆಕ್ ಗಣಕ ವಿಜ್ಞಾನದಲ್ಲಿ ಎಂ.ಸಿ.ಎ ಎಂ.ಬಿ.ಎ == ಹೊರಗಿನ ಕೊಂಡಿಗಳು == .. 2012-10-16 ವೇಬ್ಯಾಕ್ ಮೆಷಿನ್ ನಲ್ಲಿ.